ಹೆಬ್ಬಾವಿನೊಂದಿಗೆ ಕಾಜಲ್

7

ಹೆಬ್ಬಾವಿನೊಂದಿಗೆ ಕಾಜಲ್

Published:
Updated:

ಸಿನಿಮಾಗಳ ಚಿತ್ರೀಕರಣದಲ್ಲಿ ಸದಾ ಮಗ್ನರಾಗುವ ನಟ–ನಟಿಯರು ಸಮಯ ಸಿಕ್ಕಾಗ ಸಖತ್ ಎಂಜಾಯ್ ಮಾಡ್ತಾರೆ ಅನ್ನೋದನ್ನ ನಟಿ ಕಾಜಲ್ ಅಗರವಾಲ್ ಸಾಬೀತು ಮಾಡಿದ್ದಾರೆ.

ಸಿನಿಮಾಗಳಿಂದ ಬಿಡುವು ಮಾಡಿಕೊಂಡಿರುವ ಅವರುಙಾಯಾಗಿ ಕಾಲಕಳೆಯಲೆಂದು ತನ್ನ ಅಪ್ಪ–ಅಮ್ಮನ ಜೊತೆ ಥಾಯ್‌ಲ್ಯಾಂಡ್‌ಗೆ ಹೋಗಿದ್ದಾರೆ. ಅಪ್ಪ–ಅಪ್ಪನ ಜೊತೆ ಅಲ್ಲಿನ ಪ್ರಸಿದ್ಧ ಸ್ಥಳಗಳನ್ನು ವೀಕ್ಷಣೆ ಮಾಡುತ್ತಿರುವ ಕಾಜಲ್ ಫುಲ್ ಎಂಜಾಯ್ ಮಾಡುತ್ತಾ ಇದ್ದಾರೆ.

ಅಲ್ಲಿನ ಝೂವೊಂದಕ್ಕೆ ಹೋಗಿದ್ದ ಅವರು, ಅಲ್ಲಿದ್ದ ಹೆಬ್ಬಾವೊಂದನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಅದನ್ನು ಜೊತೆಗಾರರು ವಿಡಿಯೊ ಮಾಡಿದ್ದಾರೆ. ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು  ಪೋಸ್ ಕೊಟ್ಟಿರುವ ಅವರು ಮೈ ಮೇಲೆ ಹಾವಿನ ಚಲನೆಯನ್ನು ಎಂಜಾಯ್‌ ಮಾಡಿದ್ದಾರೆ.

 
 
 
 

 
 
 
 
 
 
 
 
 

WHAT AN EXPERIENCE

A post shared by Kajal Aggarwal (@kajalaggarwalofficial) on

‘ಇದೇ ಮೊದಲ ಬಾರಿಗೆ ಹಾವನ್ನು ಹಿಡಿದಿರುವುದು. ಭಯವಾಗುತ್ತಿದೆ. ಮೈಮೇಲೆ ಹಾವಿನ ಚಲನೆ ನನ್ನ ಅನುಭವಕ್ಕೆ ಬರುತ್ತಿದೆ’ ಎಂದು ಹೇಳಿದ್ದಾರೆ. ಕಾಜಲ್ ಹೆಬ್ಬಾವನ್ನು ಹಿಡಿದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರ ಅಭಿಮಾನಿಗಳು ‘ಬ್ರೇವ್ ಗರ್ಲ್’ ಅಂತಾ ಕಾಮೆಂಟ್ಸ್ ಮಾಡಿದ್ದಾರೆ.

ವಿಡಿಯೊವನ್ನು ಕಾಜಲ್ ತನ್ನ ಇನ್‌ಸ್ಟ್ರಾಗ್ರಾಂ ಖಾತೆಗೆ ಅಪ್‌ಲೋಡ್ ಹಂಚಿಕೊಂಡಿದ್ದು, ಅದನ್ನು 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !