ಭೋಜಶಾಲಾ ವಿವಾದ: ಹಿಂದೂಗಳಿಂದ ಪೂಜೆ, ಮುಸ್ಲಿಮರ ನಮಾಜ್ಗೆ ಸುಪ್ರಿಂ ಕೋರ್ಟ್ ಅವಕಾಶ
Supreme Court Verdict: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ– ಕಮಲಾ ಮೌಲಾ ಮಸೀದಿಯಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ (ಇದೇ 23) ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
Last Updated 22 ಜನವರಿ 2026, 10:23 IST