ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಮಿನಾ ಸ್ಟೈಲಿಸ್ಟಾ ಸೌತ್

Last Updated 19 ಜನವರಿ 2020, 19:30 IST
ಅಕ್ಷರ ಗಾತ್ರ

ಫೆಮಿನಾ ಸ್ಟೈಲಿಸ್ಟಾ ಸೌತ್ 2020ರ 6ನೇ ಆವೃತ್ತಿಯನ್ನು ನಾಗಶ್ರೀ ರಾಮಮೂರ್ತಿ ಗೆದ್ದಿದ್ದಾರೆ.ಮಾನ್ಯಾ ಗಿರೀಶ್ ಮತ್ತು ಗೋಮತಿ ರೆಡ್ಡಿ ಅವರನ್ನು ಮೊದಲ ಮತ್ತು ಎರಡನೇ ರನ್ನರ್ಸ್‌ ಅಪ್ ಎಂದು ಘೋಷಿಸಲಾಗಿದೆ.

ಫೆಮಿನಾ ಭವಿಷ್ಯದ ಫ್ಯಾಷನಿಸ್ಟರಿಗಾಗಿ ‘ಫೆಮಿನಾ ಸ್ಟೈಲಿಸ್ಟಾ ಸೌತ್‌’ನ 6ನೇ ಆವೃತ್ತಿಯನ್ನು ನಗರದಲ್ಲಿ ಇತ್ತೀಚೆಗೆ ಆಯೋಜಿಸಿತ್ತು. ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ ನಡೆದ ಗಾಲಾ-ನೈಟ್‌ನಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಯಿತು.

ತೀರ್ಪುಗಾರರಾಗಿ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ, ಸಮಾಜ ಸೇವಕಿ ಹಾಗು ಉದ್ಯಮಿ ಸ್ಪೂರ್ತಿ ವಿಶ್ವಾಸ್, ನಟಿ ಅನುಪಮ ಗೌಡ, ಫೆಮಿನಾ ಮ್ಯಾಗಜಿನ್‌ನ ಪ್ರೊಡಕ್ಷನ್ ಸಂಪಾದಕಿ ಶ್ರದ್ಧಾ ಕಾಮದಾರ್, ನ್ಯಾಚುರಲ್ ಸಲೂನ್‌ನ ಸಹ ಸಂಸ್ಥಾಪಕ ಕುಮಾರವೇಲ್ ಮತ್ತು ಡಾ.ಜಮುನಾ ಪೈ ಅವರ ಸ್ಕಿನ್ ಲ್ಯಾಬ್‌ನ ರಜತಿ ಕಾಲಿಮುಥನ್ ಪಾಲ್ಗೊಂಡಿದ್ದರು.

ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಫ್ಯಾಷನ್ ಶೋಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT