ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಯುಗಾದಿ ಮೇಳ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಯುಗಾದಿ ಹಬ್ಬ ಸಮೀಪಿಸುತ್ತಿದೆ. ಹಬ್ಬಕ್ಕೆ ಪಕ್ಕಾ ಹತ್ತಿಯ ವಸ್ತ್ರಗಳನ್ನು ಖರೀದಿಸುವ ಇಚ್ಛೆಯುಳ್ಳವರಿಗಾಗಿ ಅವಿಘ್ನಾ ಮತ್ತು ವೃಕ್ಷ ಎಂಬ ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರಗಳು ಯುಗಾದಿ ಮೇಳವನ್ನು ಏರ್ಪಡಿಸಿವೆ.

ಏ.6ರ ಶನಿವಾರ ನಡೆಯುವ ಯುಗಾದಿ ಮೇಳದಲ್ಲಿ ಹತ್ತಿಯ ಸೀರೆ, ಡ್ರೆಸ್ ಮೆಟೀಯಲ್, ಬೆಡ್‌ಶೀಟ್, ಬೆಡ್‌ಸ್ಪ್ರೆಡ್, ಕರಕುಶಲ ವಸ್ತುಗಳು, ಕೈಯಲ್ಲಿ ತಯಾರಿಸಿದ ಕೈಚೀಲಗಳು ಸಿಗುತ್ತವೆ. ಸ್ಥಳ: ನಂ. 88, ಮೂರನೇ ಮುಖ್ಯರಸ್ತೆ, ವೈಯ್ಯಾಲಿಕಾವಲ್, ಸದಾಶಿವನಗರ. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7. ಸಂಪರ್ಕಕ್ಕೆ:  6567 0035 / 97411 79100

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT