ಅಮೆರಿಕ ಮೂಲದ ರೆಸ್ಟೊರೆಂಟ್ ಸರಣಿ `ಆ ಬೊ ಪೆ~ ಕೋರಮಂಗಲ ಸೋನಿ ಸೆಂಟರ್ ಬಳಿ 17ನೇ ಮಳಿಗೆ ಆರಂಭಿಸಿದೆ.

ಆರೋಗ್ಯಪೂರ್ಣ ಮತ್ತು ಕ್ಯಾಲೊರಿ ನಿಯಂತ್ರಿತ ಆಹಾರವನ್ನೇ ಪರಿಕಲ್ಪನೆಯಾಗಿ ಹೊಂದಿದ ಈ ರೆಸ್ಟೊರೆಂಟ್ನಲ್ಲಿ ಪ್ರತಿ ದಿನ ಬೇಕ್ ಮಾಡಲಾಗುವ ತಾಜಾ ಬ್ರೆಡ್ನಿಂದ ಹಿಡಿದು ಭರ್ಜರಿ ಪ್ಯಾಸ್ಟ್ರಿ, ವೈವಿಧ್ಯಮಯ ಸೇವರಿ, ಸ್ಯಾಂಡ್ವಿಚ್, ಸೂಪ್, ಸಲಾಡ್ ಮತ್ತು ಅಂತರರಾಷ್ಟ್ರೀಯ ಶೈಲಿಯ ಸಸ್ಯಹಾರ ಮತ್ತು ಮಾಂಸಾಹಾರಿ ತಿಂಡಿ ತಿನಿಸುಗಳು ಲಭ್ಯ. ಶೇಜ್ವಾನ್ ಪನ್ನೀರ್ ಸ್ಯಾಂಡ್ವಿಚ್, ಶೇಜ್ವಾನ್ ಚಿಕನ್ ಸ್ಯಾಂಡ್ವಿಚ್, ದಾಲ್ ಕುಲ್ಚ ಮತ್ತು ವಿವಿಧ ಬಗೆ ಸಿಹಿಭಕ್ಷ್ಯಗಳನ್ನೂ ಇಲ್ಲಿ ಮೆಲ್ಲಬಹುದು.

ಸ್ಟೈಲಿಷ್ ಆಗಿ ಕಾಣುವ ಒಳಾಂಗಣದಲ್ಲಿ ಒಮ್ಮೆಗೆ 56 ಜನರಿಗೆ ಆಸನ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.