ವಿನೋದ ಸಾಂಸ್ಕೃತಿಕ ವೇದಿಕೆ: ಕೆನ್ ಕಲಾ ಶಾಲೆ, ಶೇಷಾದ್ರಿಪುರಂ. ಪೊಲೀಸ್ ಠಾಣೆ ಹಿಂಭಾಗ. ಅತಿಥಿ: ಕವಿ ಜಿ.ಕೆ.ಎಲ್.ರಾಜನ್. ಬೆಳಿಗ್ಗೆ 10.30.

ಕವಿಗಳ ಅಂತರರಾಷ್ಟ್ರೀಯ ಸಂಘ: ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ. ಗಾಂಧಿ ಭವನದ ಹತ್ತಿರ. ಅತಿಥಿಗಳು: ಲೇಖಕ ಎಸ್.ಕೆ.ರಮಾದೇವಮ್ಮ. ಬೆಳಿಗ್ಗೆ 10.30.

ಶಿವಕೃಪ ಸಾಂಸ್ಕೃತಿಕ ವೇದಿಕೆ: ಭಕ್ತಿ, ಭಾವಗೀತೆಗಳ ಗಾಯನ, ಹರಿಕಥಾ ಕಾರ್ಯಕ್ರಮ ಹಾಗೂ ಸನ್ಮಾನ. ಸನ್ಮಾನಿತರು: ರಂಗಭೂಮಿ ಕಲಾವಿದ ತುಳಸಮ್ಮ, ತಬಲಾ ವಿದ್ವಾನ್ ರಾಮಕೃಷ್ಣ, ಎ.ಕೆ.ವೆಂಕಟರಾಮರಾವ್, ಸಂಗೀತ ವಿದ್ವಾನ್ ಹೊಂಬಾಳಯ್ಯ. ಉದ್ಘಾಟನೆ: ಹರಿಕಥಾ ವಿದ್ವಾನ್ ನ.ನಂಜುಂಡಸ್ವಾಮಿ, ಅಧ್ಯಕ್ಷತೆ: ಹರಿಕಥಾ ವಿದ್ವಾನ್ ವಿ.ಅಶ್ವಥ್ ನಾರಾಯಣ್. ಹರಿಕಥಾ ವಿದೂಷಿ ಸುಮಿತ್ರಾನಂದ ಅವರಿಂದ ಹರಿಕಥೆ. ಸಂಜೆ 4.

ನಾದಬ್ರಹ್ಮ ಪ್ರಾರ್ಥನಾ ಮಂದಿರ: ಆನಂದನಿಲಯ, ನಂ.27, 28 (ಮೂರನೇ ಮಹಡಿ) ವೇಣುಗೋಪಾಲ ರೆಡ್ಡಿ ಬಡಾವಣೆ. ಎಂ.ಜವರಪ್ಪ ಮತ್ತು ತಂಡದಿಂದ `ಭಕ್ತ ಮಾರ್ಕಾಂಡೇಯ~ ಕಥಾಕಾಲಕ್ಷೇಪ. ಸಂಜೆ 4.

ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ: ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣ (ಜಲವಾಯು ವಿಹಾರ ಹಿಂಭಾಗ), ಎಚ್ಆರ್ಬಿಆರ್ ಬಡಾವಣೆ, 3ನೇ ಬ್ಲಾಕ್. ಯುಗಾದಿ ಉತ್ಸವ. ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ಎ.ಬಿ.ಸುಬ್ಬಯ್ಯ ಅವರಿಗೆ ಯುಗಾದಿ ಪುರಸ್ಕಾರ. ಉದ್ಘಾಟನೆ: ಕೆ.ಸಿ.ರಾಮಮೂರ್ತಿ, ಸಬಿತಾ ರಾಮಮೂರ್ತಿ. ಸಂಜೆ 5.

ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತು: ವಚನ ಸಂಗೀತೋತ್ಸವ. ಉದ್ಘಾಟನೆ: ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಡಾ.ಸಿ.ಸೋಮಶೇಖರ್. ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ಧಪ್ಪ. ಬೆಳಿಗ್ಗೆ 10.

ತ್ರಿವಿಧ ದಾಸೋಹಿ ಮಹಾದಾನಿ ಬಿ.ಕೆ.ಮರಿಯಪ್ಪ 133ನೇ ಜಯಂತ್ಯುತ್ಸವ ಆಚರಣೆ. ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಉದ್ಘಾಟನೆ: ಉದ್ಯಮಿ ಡಾ.ರಾಮನಾಚಾರ್ಯ. ಅತಿಥಿಗಳು: ವಿಜ್ಞಾನಿ ಸುಧೀಂದ್ರ ಹಾಲ್ಡೊಡ್ಡೇರಿ, ವಕೀಲ ವಿಜಯ ಕುಮಾರ್.ಬೆಳಿಗ್ಗೆ 10.

ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್: ವಾಣಿ ವಿದ್ಯಾ ಕೇಂದ್ರ, 1246, 4ನೇ ಮುಖ್ಯ ರಸ್ತೆ ಈ ಬ್ಲಾಕ್ ರಾಜಾಜಿನಗರ. ರಾಜಲಕ್ಷ್ಮಿ ತಿರುನಾರಾಯಣ್ ಅವರಿಂದ ವೀಣೆ. ಎಂ.ಎ.ಕೃಷ್ಣಮೂರ್ತಿ (ಮೃದಂಗ), ಜಿ.ಎಸ್. ರಾಮಾನುಜನ್ (ಘಟ). ಸಂಜೆ 7.30.

ರಾಗ ಸಂಗಮ: ಕರ್ನಾಟಕ ಟೆಲಿಕಾಂ ಅಫಸೋವ ವೆಲ್ಫೇರ್ ಅಸೋಸಿಯೇಷನ್, ನಂ.2775/1, ಕೊಡಿಗೆಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ. ಸಂಗೀತ ಜೆ.ಕಾಖಂಡಕಿ ಅವರಿಂದ ಗಾಯನ. ವೆಂಕಟೇಶ್ ಅಲ್ಕೋಡ್ (ಹಾರ್ಮೋನಿಯಂ), ರಾಜಗೋಪಾಲ್ ಕಲ್ಲೂರಕರ್( ತಬಲ). ಸಂಜೆ 6.

ವೀರಶೈವ ತತ್ವಪ್ರಚಾರ ಸಂಘ: ವೀರಶೈವ ತತ್ವಪ್ರಚಾರ ಸಂಘ, ಪ್ರಾರ್ಥನಾ ಮಂದಿರ, ಎಚ್.ಬಿ.ಸಮಾಜ ರಸ್ತೆ. ಬಸವನಗುಡಿ. ವೇಮಗಲ್ ಸೋಮಶೇಖರ ಅವರಿಂದ `ಬೆಂಗಳೂರಿನಲ್ಲಿ ರಬೀಂದ್ರನಾಥ ಟ್ಯಾಗೋರ್~ ಕುರಿತು ಉಪನ್ಯಾಸ. ಸಂಜೆ 4.30.

ಸುಚಿತ್ರ: ಕಿ.ರಂ. ನುಡಿ ಮನೆ. ಬನಶಂಕರಿ. ತಿಂಗಳ ವಿಶೇಷ ಉಪನ್ಯಾಸ ಮಾಲೆಯಲ್ಲಿ ವಿದ್ವಾಂಸ ಪ್ರೊ.ಷ. ಶೆಟ್ಟರ್ ಅವರಿಂದ ಭಾರತೀಯ ಚಿತ್ರ ಕಲೆಗೆ ಆನಂದಕುಮಾರ ಸ್ವಾಮಿ ಕೊಡುಗೆ ಕುರಿತು ಉಪನ್ಯಾಸ. ಸಂಜೆ 6.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ. ವಿಜಯಾ ವೆಂಕಟರಘು ಅವರಿಂದ ವೀಣಾ ವಾದನ. ಸಂಜೆ6.

ರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ, ಕೆ.ಆರ್.ರಸ್ತೆ. ಬಸವನಗುಡಿ. ಸಂಗೀತದ ರಸಗ್ರಹಣ ಸಂಕಿರಣ. ಉದ್ಘಾಟನೆ: ಹಿರಿಯ ಕಲಾವಿದರಾದ ಜಿ.ರಾಜನಾರಾಯಣ್, ಎಸ್.ಶಂಕರ್, ಎಂ.ಎಸ್. ಶೀಲಾ, ಡಾ.ಟಿ.ಎಸ್. ಸತ್ಯವತಿ, ಮೈಸೂರು ಎಂ.ನಾಗರಾಜ್, ಡಾ.ಜಯಂತಿ ಕಮರೇಶ್, ಯು.ಎನ್. ಗಿರಿಧರ್. ಬೆಳಿಗ್ಗೆ 10.

ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನ, ಅನನ್ಯ: `ಅಂತರಂಗ~ ಕವಿ ಕಾವ್ಯ ಮಂಡನೆ, ಕವಿ- ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕಾವ್ಯ ಗಾಯನ-ಶಂಕರ ಶಾನಭಾಗ್, ವಾದ್ಯ ಸಹಕಾರ- ವಸಂತ ಕುಮಾರ್ ಕುಂಬ್ಳೆ, ಜಗದೀಶ್ ಕುರ್ತಕೋಟಿ, ಅನನ್ಯ ಸಭಾಂಗಣ, 4ನೇ ಮುಖ್ಯ ರಸ್ತೆ, ಮಲ್ಲೇಶ್ವರ. ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.