*
ನಾಯಿಗಳಿಗೆ ‘ಹೆಲ್ತಿಟ್ರೀಟ್ಸ್’
ನಾಯಿಗಳಿಗಾಗಿ ಹಿಮಾಲಯ ‘ಹೆಲ್ತಿಟ್ರೀಟ್ಸ್’ ತಿನಿಸನ್ನು ಪರಿಚಯಿಸಿದೆ. ಜೀರ್ಣ ಮತ್ತು ರೋಗನಿರೋಧಕ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಅಗಸೆ ಬೀಜಗಳಿದ್ದು, ನಾಯಿಗಳ ಚರ್ಮದ ಆರೋಗ್ಯ ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗಿದೆ. ಇದರಲ್ಲಿ ನುಗ್ಗೆಕಾಯಿಯ ಅಂಶವಿದ್ದು, ಒತ್ತಡವನ್ನು ನಿವಾರಿಸಲು ಇದು ನೆರವಾಗುತ್ತದೆ ಎನ್ನುತ್ತದೆ ಕಂಪೆನಿ.