ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ಅತ್ಯಂತ ದೊಡ್ಡ ಸ್ಪೆಲ್ಲಿಂಗ್ ಸ್ಪರ್ಧೆ `ಎಚ್ಡಿಎಫ್ಸಿ ಲೈಫ್ ಸ್ಪೆಲ್ ಬಿ~ಯ ನಾಲ್ಕನೇ ಆವೃತ್ತಿ ಗಾಯನ ಸಮಾಜದಲ್ಲಿ ಈಚೆಗೆ ನಡೆಯಿತು.

ಇಂದಿರಾ ನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯ ಸಂವಿದಾ ಎಸ್.ವೆಂಕಟೇಶ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಇವರು ದೇಶದ ಇತರೆ 21 ನಗರಗಳ ವಿಜೇತರೊಂದಿಗೆ ಮುಂಬಯಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಸೆಣಸಲಿದ್ದಾರೆ.

ಈ ಸ್ಪರ್ಧೆಯಲ್ಲಿ ನಗರದ 72 ಶಾಲೆಗಳು ಪಾಲ್ಗೊಂಡಿದ್ದವು. ಪ್ರೆಸಿಡೆನ್ಸಿ ಶಾಲೆಯ ಕೆ.ಲಾವಣ್ಯ, ಆರ್.ಟಿ.ನಗರ ಶಾಲೆಯ ಆರ್.ರೇಶ್ಮಾ ರನ್ನರ್ ಅಪ್ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.