ಉಗ್ರ ದಾಳಿಗೆ ಹುತಾತ್ಮರಾದರು ಏಳು ಸೈನಿಕರು

7

ಉಗ್ರ ದಾಳಿಗೆ ಹುತಾತ್ಮರಾದರು ಏಳು ಸೈನಿಕರು

Published:
Updated:
ಉಗ್ರ ದಾಳಿಗೆ ಹುತಾತ್ಮರಾದರು ಏಳು ಸೈನಿಕರು

ಜಮ್ಮು: ಪೊಲೀಸ್‌ ವೇಷದಲ್ಲಿದ್ದ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಭಾರತೀಯ ಸೈನಿಕರು ಹತರಾಗಿದ್ದು ಹಲವು ಮಂದಿ ಗಾಯಗೊಂಡಿರುವ ಘಟನೆ ನಗ್ರೋಟಾ ಗಡಿ ಪ್ರದೇಶದಲ್ಲಿ ನಡೆದಿದೆ.

ಮೂರು ಮಂದಿ ಉಗ್ರರು ಹತ್ಯೆಯಾಗಿರುವ ವರದಿಗಳು ಪ್ರಕಟವಾಗಿದ್ದು, ಖಚಿತ ಮಾಹಿತಿ ಲಭ್ಯವಾಗಿಲ್ಲ.

ಸೇನೆಯ ಹಿರಿಯ ಅಧಿಕಾರಿಯೊಬ್ಬರು, ‘ಉಗ್ರರ ದಾಳಿಯಿಂದಾಗಿ 166 ಫಿರಂಗಿ ಘಟಕಗಳು ಧ್ವಂಸವಾಗಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ 6 ಸೈನಿಕರು ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯಗಳಾಗಿವೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry