ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಇಂಗ್ಲೆಂಡ್‌: ಬೌಲಿಂಗ್‌ ಆಯ್ಕೆ

7

ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಇಂಗ್ಲೆಂಡ್‌: ಬೌಲಿಂಗ್‌ ಆಯ್ಕೆ

Published:
Updated:
ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಇಂಗ್ಲೆಂಡ್‌: ಬೌಲಿಂಗ್‌ ಆಯ್ಕೆ

ಲಂಡನ್‌: ‘ಕ್ರಿಕೆಟ್‌ನ ತವರು’ ಇಂಗ್ಲೆಂಡ್‌ನಲ್ಲಿ ಗುರುವಾರ ಆರಂಭಗೊಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಂಭ್ರಮ ಗರಿಗೆದರಿದೆ.ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಬ್ಯಾಟಿಂಗ್‌ ಆರಂಭಿಸಿರುವ ಬಾಂಗ್ಲಾ 9.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 31 ರನ್‌ ಗಳಿಸಿದೆ(ತಮೀಮ್ ಇಕ್ಬಾಲ್ 19, ಸೌಮ್ಯ ಸರ್ಕಾರ್ ಬ್ಯಾಟಿಂಗ್‌ 11)

ತಂಡ ಗಳು ಇಂತಿವೆ

ಇಂಗ್ಲೆಂಡ್:
ಏಯಾನ್ ಮಾರ್ಗನ್ (ನಾಯಕ), ಅಲೆಕ್ಸ್‌ ಹೇಲ್ಸ್‌, ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್‌,  ಜಾಸ್ ಬಟ್ಲರ್, ಜಾನಿ ಬೆಸ್ಟೋ,  ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್‌, ಆದಿಲ್ ರಶೀದ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಜೇಕ್ ಬಾಲ್, ಡೇವಿಡ್ ವಿಲ್ಲಿ.

ಬಾಂಗ್ಲಾದೇಶ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಬ್ಬೀರ್ ರೆಹಮಾನ್, ಮುಷ್ಫಿಕರ್ ರಹೀಮ್,  ಮಹಮ­ದುಲ್ಲಾ, ಶಕೀಬ್ ಅಲ್ ಹಸನ್, ಮೊಸಾ­ದೇಕ್ ಹುಸೇನ್, ಮೆಹದಿ ಹಸನ್, ಮಷ್ರಫೆ ಮೊರ್ತಜಾ, (ನಾಯಕ), ರುಬೆಲ್ ಹುಸೇನ್, ಮುಸ್ತಫಿಜುರ್ ರೆಹಮಾನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry