ಶುಭ ತಂದ ‘ಸುಕೃತ’

7

ಶುಭ ತಂದ ‘ಸುಕೃತ’

Published:
Updated:
ಶುಭ ತಂದ ‘ಸುಕೃತ’

ಮನೆಯ ಹೆಸರು ವಿಶೇಷವಾಗಿರಬೇಕು ಎಂಬುದು ನಮ್ಮ ಆಸೆಯಾಗಿತ್ತು. ಸುಕೃತ ಎಂದರೆ ಶುಭ, ಅದೃಷ್ಟ ಎಂದರ್ಥ.

ಮನೆಯಲ್ಲಿ ಶುಭವಿರಬೇಕು. ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಬೇಕು ಎಂಬ ಬಯಕೆಯಿಂದ ಈ ಹೆಸರು ಇಟ್ಟೆವು. ಈ ಹೆಸರನ್ನೇ ಆಯ್ಕೆ ಮಾಡಲು ಇನ್ನೊಂದು ಕಾರಣವೂ ಇದೆ.

ಇದರಲ್ಲಿ ನನ್ನ, ಪತಿಯ ಹೆಸರು ಮತ್ತು ಅವರ ಊರಿನ ಹೆಸರು ಸೇರಿರುವುದರಿಂದ ಇದನ್ನೇ ಆಯ್ಕೆ ಮಾಡಿಕೊಂಡೆವು.  ಬಂಧುಗಳು ನಮ್ಮ ಮನೆಗೆ ಬರುವಾಗ ‘ಸುಕೃತ’ಕ್ಕೆ   ಹೋಗಿ ಬರುತ್ತೇವೆ ಎನ್ನುತ್ತಾರೆ.

-ಸುಭದ್ರ ಕೃಷ್ಣಮೂರ್ತಿ, ಸಹಕಾರನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry