ನೀವು ಟ್ವಿಟರ್‌ನಲ್ಲಿ ಇದ್ದೀರಾ? ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ ಅಮೆರಿಕದ ಎನ್‌ಬಿಸಿ ವರದಿಗಾರ್ತಿ

7

ನೀವು ಟ್ವಿಟರ್‌ನಲ್ಲಿ ಇದ್ದೀರಾ? ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ ಅಮೆರಿಕದ ಎನ್‌ಬಿಸಿ ವರದಿಗಾರ್ತಿ

Published:
Updated:
ನೀವು ಟ್ವಿಟರ್‌ನಲ್ಲಿ ಇದ್ದೀರಾ? ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ ಅಮೆರಿಕದ ಎನ್‌ಬಿಸಿ ವರದಿಗಾರ್ತಿ

ಮಾಸ್ಕೊ: ಅಮೆರಿಕದ ಎನ್‌ಬಿಸಿ ಸುದ್ದಿ ವಾಹಿನಿಯ ವರದಿಗಾರ್ತಿ ಮೆಗ್ಗಿನ್‌ ಕೆಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು  ‘ನೀವು ಟ್ವಿಟರ್‌ನಲ್ಲಿ ಇದ್ದೀರಾ ಎಂದು ಪ್ರಶ್ನಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಮೆಗ್ಗಿನ್್‌ ಕೆಲ್ಲಿ ಅವರ ಈ ಪ್ರಶ್ನೆಗೆ ಭಾರತೀಯ ಟ್ವಿಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಪತ್ರಕರ್ತರು ಯಾವುದೇ ವ್ಯಕ್ತಿಗಳ ಸಂದರ್ಶನ ನಡೆಸುವುದಕ್ಕಿಂತಲೂ ಮುಂಚಿತವಾಗಿ ಅವರ ಬಗ್ಗೆ ತಿಳಿದುಕೊಂಡು ಹೋಗಿರಬೇಕು ಎಂಬ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ರಷ್ಯಾ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್‌ ಅವರ ಸಂದರ್ಶನ ನಡೆಸಲು ಮೆಗ್ಗಿನ್ ಕೆಲ್ಲಿ ತೆರಳಿದ್ದರು.  ಈ ವೇಳೆ ಮೋದಿಯವರನ್ನು ಪ್ರಶ್ನಿಸಿ ಮುಜುಗರಕ್ಕೆ ಒಳಗಾಗಿದ್ದಾರೆ.

ಕೆಲ್ಲಿ ಅವರ ಈ ಪ್ರಶ್ನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry