ಪಾಕ್ ಬಿಡುಗಡೆ ಮಾಡಿರುವ ಸೇನಾ ಚೌಕಿಗಳ ಮೇಲಿನ ದಾಳಿ ವಿಡಿಯೊ ನಕಲಿ: ಭಾರತ

7

ಪಾಕ್ ಬಿಡುಗಡೆ ಮಾಡಿರುವ ಸೇನಾ ಚೌಕಿಗಳ ಮೇಲಿನ ದಾಳಿ ವಿಡಿಯೊ ನಕಲಿ: ಭಾರತ

Published:
Updated:
ಪಾಕ್ ಬಿಡುಗಡೆ ಮಾಡಿರುವ ಸೇನಾ ಚೌಕಿಗಳ ಮೇಲಿನ ದಾಳಿ ವಿಡಿಯೊ ನಕಲಿ: ಭಾರತ

ನವದೆಹಲಿ: ಭಾರತದ ಸೇನಾ ಚೌಕಿಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೊ ನಕಲಿ ಎಂದು ಭಾರತದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಟ್ವೀಟ್ ಮಾಡಿರುವ ವಿಡಿಯೊ ನಕಲಿಯಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ವಾದವನ್ನು ಭಾರತ  ತಳ್ಳಿ ಹಾಕಿದೆ.

ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಟ್ವಿಟರ್‍‍ನಲ್ಲಿ ಈ ವಿಡಿಯೊ ಟ್ವೀಟ್ ಮಾಡಿದ್ದಾರೆ. 

[related] 

‍‍‍

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry