ಲಕ್ಷಮ್ಮ ರಾಮಚಂದ್ರಸ್ವಾಮಿ ನಿಧನ

7

ಲಕ್ಷಮ್ಮ ರಾಮಚಂದ್ರಸ್ವಾಮಿ ನಿಧನ

Published:
Updated:
ಲಕ್ಷಮ್ಮ ರಾಮಚಂದ್ರಸ್ವಾಮಿ ನಿಧನ

ಬೆಂಗಳೂರು: ಲಕ್ಷ್ಮಮ್ಮ ರಾಮಚಂದ್ರಸ್ವಾಮಿ (93)  ಅವರು ಗುರುವಾರ ರಾತ್ರಿ 10.30ಕ್ಕೆ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಪಾರ್ಥಿವ ಶರೀರವನ್ನು ಬಸವನಗುಡಿಯ ಸುಬ್ಬರಾಮಚೆಟ್ಟಿ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು.

ಮೃತರ ಪತಿ ರಾಮಚಂದ್ರಸ್ವಾಮಿ ಅವರು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದ ಸಂಸ್ಥಾಪಕ ಕೆ.ಎನ್.ಗುರುಸ್ವಾಮಿ ಅವರ ತಮ್ಮ.

ಕುಟುಂಬ ಸದಸ್ಯರ ಸಂಪರ್ಕಕ್ಕೆ:

99867 34567

080–26606354

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry