ಮುತ್ತಯ್ಯಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

7

ಮುತ್ತಯ್ಯಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

Published:
Updated:
ಮುತ್ತಯ್ಯಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

ಲಂಡನ್‌: ಶ್ರೀಲಂಕಾ ತಂಡದ ಸ್ಪಿನ್‌ ದಂತಕತೆ ಮುತ್ತಯ್ಯ ಮುರಳೀಧರನ್‌ ಅವರು ಗುರುವಾರ ಐಸಿಸಿಯ ‘ಹಾಲ್‌ ಆಫ್‌ ಫೇಮ್‌’ ಗೌರವಕ್ಕೆ ಭಾಜನರಾಗಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಣ ಪಂದ್ಯದ ವೇಳೆ ಐಸಿಸಿ ಕಾರ್ಯನಿರ್ವಾಹಕ ಅಧಿಕಾರಿ ಡೇವ್‌ ರಿಚರ್ಡ್‌ಸನ್‌ ಅವರು ಮುರಳೀಧರನ್‌ ಅವರಿಗೆ ಗೌರವ ನೀಡಿದರು. ಮುತ್ತಯ್ಯ ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿ ಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry