ಆಸಕ್ತಿಕರ ‘ಟೈ’ ಪಂದ್ಯಗಳು

7

ಆಸಕ್ತಿಕರ ‘ಟೈ’ ಪಂದ್ಯಗಳು

Published:
Updated:
ಆಸಕ್ತಿಕರ ‘ಟೈ’ ಪಂದ್ಯಗಳು

ಕ್ರಿಕೆಟ್ ಇತಿಹಾಸದಲ್ಲಿ ಎರಡು ಟೆಸ್ಟ್ ಪಂದ್ಯಗಳು ಟೈ ಆಗಿಯೂ ಹೆಚ್ಚು ಗಮನ ಸೆಳೆದಿವೆ. 1960ರಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್  ವಿರುದ್ಧ ನಡೆದ ಪಂದ್ಯ ಒಂದು. ಇನ್ನೊಂದು, 1986ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದದ್ದು.

ಮೊದಲನೆಯ ಟೈ ಅತಿ ಹೆಚ್ಚು ವಿಶೇಷ. ಯಾಕೆಂದರೆ, 40 ವಿಕೆಟ್‌ಗಳು ಬಿದ್ದ ನಂತರವೂ ಆ ಪಂದ್ಯ ಟೈ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry