ಅಮರನಾಥ ಯಾತ್ರೆ: 5,000 ತುಕಡಿ ನೇಮಕ

7

ಅಮರನಾಥ ಯಾತ್ರೆ: 5,000 ತುಕಡಿ ನೇಮಕ

Published:
Updated:
ಅಮರನಾಥ ಯಾತ್ರೆ: 5,000 ತುಕಡಿ ನೇಮಕ

ನವದೆಹಲಿ: ಇದೇ 29ರಂದು ಆರಂಭಗೊಳ್ಳಲಿರುವ ಅಮರನಾಥ ಯಾತ್ರೆಗೆ ಹೆಚ್ಚುವರಿಯಾಗಿ ಐದುಸಾವಿರ ತುಕಡಿಗಳನ್ನು ನಿಯೋಜಿಸಲಾಗಿದೆ.ಇದೇ ವೇಳೆ ಭದ್ರತೆಯ ದೃಷ್ಟಿಯಿಂದ ಇನ್ನಷ್ಟು ತಂಡವನ್ನು ಜಮ್ಮು–ಕಾಶ್ಮೀರಕ್ಕೂ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ಯಾತ್ರೆ ಆಗಸ್ಟ್‌ 7ರಂದು ಮುಕ್ತಾಯವಾಗಲಿದೆ. ಆ ಸಂದರ್ಭದಲ್ಲಿ ಹೆಚ್ಚುವರಿಯಾಗಿ 30ಸಾವಿರ ಪಡೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry