ಶುಕ್ರವಾರ, ಡಿಸೆಂಬರ್ 6, 2019
19 °C

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೆಸ್ಸಿ

Published:
Updated:
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೆಸ್ಸಿ

ರೊಸಾರಿಯೊ, ಅರ್ಜೆಂಟೀನಾ: ಅರ್ಜೆಂಟೀನಾದ ಫುಟ್‌ ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ಶುಕ್ರವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲ್ಯದ ಗೆಳತಿ ಆ್ಯಂಟೊನೆಲ್ಲಾ ರೊಕುಜೊ ಅವರನ್ನು ವಿವಾಹವಾಗಿದ್ದಾರೆ.

ಮೆಸ್ಸಿ ಹಾಗೂ ರೊಕುಜೊ 2010ರಿಂದಲೂ ಜೊತೆ ಯಾಗಿ ನೆಲೆಸಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೆಸ್ಸಿ ಮತ್ತು ರೊಕುಜೊ ಅವರ ಕುಟುಂಬದವರು ಹಾಗೂ ಸ್ನೇಹಿ ತರು ಸಮಾರಂಭಕ್ಕೆ ಸಾಕ್ಷಿಯಾದರು.

ಪ್ರತಿಕ್ರಿಯಿಸಿ (+)