ಸೋಮವಾರ, ಡಿಸೆಂಬರ್ 16, 2019
26 °C

ಮಹಿಳಾ ವಿಶ್ವಕಪ್‌: ಪಾಕಿಸ್ತಾನದ ವಿರುದ್ಧ ಭಾರತಕ್ಕೆ 95 ರನ್‌ಗಳ ಜಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಹಿಳಾ ವಿಶ್ವಕಪ್‌: ಪಾಕಿಸ್ತಾನದ ವಿರುದ್ಧ ಭಾರತಕ್ಕೆ 95 ರನ್‌ಗಳ ಜಯ

ಡರ್ಬಿ: ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಾಕಿಸ್ತಾನದ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಭಾರತ 95 ರನ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 169 ಕಲೆಹಾಕಿತ್ತು.

170 ರನ್‌ ಗೆಲುವಿನ ಗುರಿಯ ಬೆನ್ನತ್ತಿದ ಪಾಕಿಸ್ತಾನ ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 74 ರನ್‌ ಕಲೆಹಾಕಲು ಮಾತ್ರ ಸಾಧ್ಯವಾಯಿತು.

ಪ್ರತಿಕ್ರಿಯಿಸಿ (+)