ಶನಿವಾರ, ಡಿಸೆಂಬರ್ 7, 2019
25 °C

ಕೆನರಾ ಬ್ಯಾಂಕ್‌ನಲ್ಲಿ ಜಿಎಸ್‌ಟಿ ಸೌಲಭ್ಯ

Published:
Updated:
ಕೆನರಾ ಬ್ಯಾಂಕ್‌ನಲ್ಲಿ ಜಿಎಸ್‌ಟಿ ಸೌಲಭ್ಯ

ಬೆಂಗಳೂರು: ಜಿಎಸ್‌ಟಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿದಾರರಿಗೆ ನೆರವಾಗಲು ಕೆನರಾ ಬ್ಯಾಂಕ್‌ ಕ್ರಮ ಅಗತ್ಯ ಕೈಗೊಂಡಿದೆ. ಪ್ರತ್ಯೇಕ ಸಹಾಯ ಕೇಂದ್ರವನ್ನೂ  (gsthelpdesk@canarabank.com) ಆರಂಭಿಸಿದೆ.

ಜಿಎಸ್‌ಟಿಗೆ ನೆರವಾಗಲು ಸಿಬಿಎಸ್‌ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಮಾಡಿದೆ.  ತೆರಿಗೆದಾರರಿಂದ ಜಿಎಸ್‌ಟಿ ಸಂಗ್ರಹಿಸಲು ಶಾಖೆಗಳಲ್ಲಿ  ಸೌಲಭ್ಯ ಕಲ್ಪಿಸಲಾಗಿದೆ. ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕವೂ ಜಿಎಸ್‌ಟಿ ಪಾವತಿಸಬಹುದು ಎಂದು ಬ್ಯಾಂಕ್ ತಿಳಿಸಿದೆ.

ಪ್ರತಿಕ್ರಿಯಿಸಿ (+)