ಬುಧವಾರ, ಡಿಸೆಂಬರ್ 11, 2019
20 °C

ಭಾರತೀಯ ವಾಯುಪಡೆಯ ವಿಮಾನ ಪತನ: ಇಬ್ಬರು ಪೈಲಟ್‌ ಸುರಕ್ಷಿತ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತೀಯ ವಾಯುಪಡೆಯ ವಿಮಾನ ಪತನ: ಇಬ್ಬರು ಪೈಲಟ್‌ ಸುರಕ್ಷಿತ

ಜೈಪುರ: ಭಾರತೀಯ ವಾಯುಪಡೆಯ ಎಂಐಜಿ–23 ತರಬೇತಿ ವಿಮಾನ ಗುರುವಾರ ರಾಜಸ್ಥಾನದ ಜೋದ್‌ಪುರ ಜಿಲ್ಲೆ ವ್ಯಾಪ್ತಿಯಲ್ಲಿ ಪತನವಾಗಿದೆ. ಇಬ್ಬರು ಪೈಲಟ್‌ ಸುರಕ್ಷಿತವಾಗಿದ್ದಾರೆ.

ಬಾಲೆಸರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ ಎಂದು ಜೋದ್‌ಪುರ ಗ್ರಾಮೀಣ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರವಿ ಹೇಳಿದ್ದಾರೆ.

ಎಂಐಜಿ–23 ಇದು ತರಬೇತಿ ವಿಮಾನ. ವಿಮಾನದಲ್ಲಿದ್ದ ಪೈಲಟ್‌ ಮತ್ತು ಸಹ ಪೈಲಟ್‌ ಇಬ್ಬರೂ ಸುರಕ್ಷಿತವಾಗಿದ್ದಾರೆ. ಘಟನೆ ಸಂಬಂದ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)