ಭಾನುವಾರ, ಡಿಸೆಂಬರ್ 8, 2019
24 °C

ವಿದ್ಯಾರ್ಥಿಗಳ ಆಧಾರ್‌ ನೋಂದಣಿಗೆ ಆಗಸ್ಟ್‌ 31 ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಆಧಾರ್‌ ನೋಂದಣಿಗೆ  ಆಗಸ್ಟ್‌ 31 ಗಡುವು

ನವದೆಹಲಿ: ಆಗಸ್ಟ್‌ 31ರ ಒಳಗಾಗಿ ಎಲ್ಲ ಶಾಲೆಗಳ ಮಕ್ಕಳ ಆಧಾರ್‌ ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಹಾಗೂ ಇತರ 15 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಯಾವುದೇ ತೊಂದರೆ ಇಲ್ಲದೇ ಪೂರೈಕೆಯಾಗುವಂತೆಮಾಡಲು ಎಲ್ಲ ಮಕ್ಕಳ ಆಧಾರ್‌ ಮಾಹಿತಿಯನ್ನು ನೀಡುವಂತೆಯೂ ಅದು  ಹೇಳಿದೆ.

ಪ್ರತಿಕ್ರಿಯಿಸಿ (+)