ಶುಕ್ರವಾರ, ಡಿಸೆಂಬರ್ 6, 2019
18 °C

ಟಿಸಿಎಸ್‌ ನಿವ್ವಳ ಲಾಭ ₹ 5,945 ಕೋಟಿ

Published:
Updated:
ಟಿಸಿಎಸ್‌ ನಿವ್ವಳ ಲಾಭ ₹ 5,945 ಕೋಟಿ

ಮುಂಬೈ: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 5,945 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಡಾಲರ್‌ ಎದುರಿನ ರೂಪಾಯಿ ವಿನಿಮಯ ದರ ಹೆಚ್ಚಳಗೊಂಡಿರುವುದು ಮತ್ತು ವೇತನ ಹೆಚ್ಚಳದ ಕಾರಣಕ್ಕೆ ನಿವ್ವಳ ಲಾಭದ  ಪ್ರಮಾಣವು ನಿರೀಕ್ಷೆಗಿಂತ (ಶೇ 5.9) ಕಡಿಮೆಯಾಗಿದೆ.

‘ಈ ತ್ರೈಮಾಸಿಕ ಅವಧಿಯಲ್ಲಿ, ಐ.ಟಿ ರಂಗದ ಅನೇಕ ಸಂಸ್ಥೆಗಳು ಕೆಲ ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದರೂ, ಟಿಸಿಎಸ್‌ ಯಾವುದೇ ಸಿಬ್ಬಂದಿಯನ್ನು ಕೈಬಿಟ್ಟಿಲ್ಲ’ ಎಂದು ಸಂಸ್ಥೆಯ

ಸಿಇಒ ರಾಜೇಶ್ ಗೋಪಿನಾಥನ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)