ಶನಿವಾರ, ಡಿಸೆಂಬರ್ 7, 2019
16 °C

ಝಾಕೀರ್‌ ನಾಯ್ಕ್‌ ಪಾಸ್‌ಪೋರ್ಟ್‌ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ಝಾಕೀರ್‌ ನಾಯ್ಕ್‌ ಪಾಸ್‌ಪೋರ್ಟ್‌ ರದ್ದು

ಮುಂಬೈ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ ಅವರ ಪಾಸ್‌ಪೋರ್ಟ್ ರದ್ದುಪಡಿಸಲಾಗಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಲ್ಲಿಸಿದ ಕೋರಿಕೆಯಂತೆ ಮುಂಬೈ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಈ ಕ್ರಮಕೈಗೊಂಡಿದೆ.

ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸಿನ ನೆರವು ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪಕ್ಕೆ ಸಂಬಂಧಿಸಿದಂತೆ ಝಾಕೀರ್‌ ನಾಯ್ಕ್‌ ವಿರುದ್ಧ ಎನ್‌ಐಎ ತನಿಖೆ ಕೈಗೊಂಡಿದೆ.

ಕಳೆದ ವರ್ಷ ಜುಲೈ 1ರಂದು ಭಾರತದಿಂದ ತೆರಳಿರುವ ಝಾಕೀರ್‌ ನಾಯ್ಕ್‌ ಸದ್ಯ ವಿದೇಶದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)