ನವಪ್ರಕಾಶನ

7

ನವಪ್ರಕಾಶನ

Published:
Updated:
ನವಪ್ರಕಾಶನ

ಮೈತ್ರಿ ಭಾವದ ಬದುಕು (ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಅವರ ನಲವತ್ತೈದರ ಬದುಕು ಕುರಿತು ಹೊತ್ತಿಗೆ)

ಸಂ: ಎಚ್‌. ಲಿಂಗಪ್ಪ

ಪು: 242  ಬೆ:₹ 400

ಪ್ರ: ರಶ್ಮಿ ಪ್ರಕಾಶನ, ಗಂಗಾಂಬಾ ನಿಲಯ, 6ನೇ ಮುಖ್ಯರಸ್ತೆ, 2ನೇ ಹಂತ, ಚಿತ್ರದುರ್ಗ

*

ಚರ್ಮಾಯಿ (ಕಾದಂಬರಿ)

ಲೇ: ಅಡ್ಲೂರು ರಾಜು ಅಷ್ಟೇ

ಪು: 214  ಬೆ: ₹ 195

ಪ್ರ: ಸಿರಿವರ ಪ್ರಕಾಶನ, 8ನೇ ಅಡ್ಡರಸ್ತೆ, ಲಕ್ಷ್ಮೀನಾರಾಯಣಪುರ, ಬೆಂಗಳೂರು.

*

ಅರಿವು ಮೀರಿದ ಘನ

ಪು: 136 ಬೆ: ₹130

ಲೇ: ಎಚ್‌. ಲಿಂಗಪ್ಪ

ಪ್ರ: ರಶ್ಮಿ ಪ್ರಕಾಶನ, ಗಂಗಾಂಬಾ ನಿಲಯ, 6ನೇ ಮುಖ್ಯರಸ್ತೆ, 2ನೇ ಹಂತ, ಚಿತ್ರದುರ್ಗ

*

ಗುಹೆ (ಕಾದಂಬರಿ)

ಪು: 112 ಬೆ: ₹ 80

*

ಮುಂದಾನೊಂದು ದಿನ (ಕಥಾಸಂಕಲನ)

ಲೇ: ಸಿದ್ಧಾರೂಢ ಗು. ಕಟ್ಟಿಮನಿ

ಪು: 100 ಬೆ: ₹ 80

ಪ್ರ: ಪ್ರಸಾದ್‌ ಏಜೆನ್ಸಿ, 4ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ವಿದ್ಯಾರಣ್ಯಪುರ, ಮೈಸೂರು.

*

ನೀರು ತಂದವರು (ನಾಟಕ)

ಲೇ: ಡಾ. ಪ್ರಸಾದಸ್ವಾಮಿ ಎಸ್‌.

ಪು: 80  ಬೆ: ₹60

ಪ್ರ: ಕಣ್ವ ಪ್ರಕಾಶನ, 7ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿದ್ಯಾನಗರ. ಬೆಂಗಳೂರು.

*

ಶೇಕ್‌ಸ್ಪಿಯರ್‌: ಕನ್ನಡ ಸ್ಪಂದನ

ಸಂ: ನಟರಾಜ್‌ ಹುಳಿಯಾರ್‌

ಪು: 342 ಬೆ: ₹ 150

ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು – 560 056

*

ಶೇಕ್‌ಸ್ಪಿಯರ್‌ ಮನೆಗೆ ಬಂದ (ನಾಟಕ)

ಲೇ: ನಟರಾಜ್‌ ಹುಳಿಯಾರ್‌

ಪು: 78 ಬೆ: ₹ 80

ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, ವಯಾ ಎಮ್ಮಿಗನೂರ, ಬಳ್ಳಾರಿ

*

ಕದರಡಿಕೆ (ಕಥಾಸಂಕಲನ)

ಲೇ: ಶರತ್‌ ಕಲ್ಕೋಡ್‌

ಪು:215 ಬೆ:₹ 180

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ನಿವೇದಿತ ಪ್ರಕಾಶನ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು.

*

ವೃತ್ತಿ ವಿಲಾಸ

ಲೇ: ಕೆ. ಸತ್ಯನಾರಾಯಣ

ಪು:320 ಬೆ: ₹300

ಪ್ರ‌: ಅಭಿನಯ ಪ್ರಕಾಶನ, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.

*

ದಡ ಎರಡರ ನಡುವೆ

ಲೇ: ಡಾ. ಬಿ. ಪ್ರಭಾಕರ ಶಿಶಿಲ

ಪು:184 ಬೆ:₹175

ಪ್ರ‌: ಲತಾ ಮತ್ತು ಮಧುಸೂದನ್‌, ಕಸ್ತೂರಿ ಪ್ರಕಾಶನ, ರಾಜ್ಯ‌ ಹೆದ್ದಾರಿ, ಓಡಬಾಯಿ ಸುಳ್ಯ, ದ.ಕ.

*

ಜೀವನವೆನ್ನುವ ಅದ್ಭುತ

ಮಲಯಾಳಂ ಮೂಲ: ಅನಿಯನ್‌ ಕೆ.ಎಸ್‌. ಕನ್ನಡಕ್ಕೆ: ಪ್ರಭಾಕರನ್‌ ಕೆ.

ಪು: 268 ಬೆ:₹ 250

ಪ್ರ‌: ಶ್ರುತಿ ಪ್ರಕಾಶನ, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು.

*

ದಾಂಪತ್ಯ ಯೋಗ (ಸಂಗಾತಿ – ಸಾಂಗತ್ಯ – ಸಹಬಾಳ್ವೆ)

ಲೇ: ಡಾ. ನಾ. ಮೊಗಸಾಲೆ

ಪು: 200 ಬೆ:₹ 180

ಪ್ರ‌: ದೇಸಿ ಪ್ರಕಾಶನ, ವಿಜಯನಗರ, ಬೆಂಗಳೂರು

*

ಬ್ರಹ್ಮರ್ಷಿ ವಿಶ್ವಾಮಿತ್ರ

ಪು: 200  ಬೆ:₹ 120

*

ದ್ರೌಪದಿ

ಪು:300 ಬೆ:₹200

*

ಮಾತೇ ಮಂತ್ರ

ಮೇಲಿನ ಮೂರೂ ಪುಸ್ತಕಗಳ ಲೇಖಕರು: ಜಿ.ವಿ. ಶರ್ಮ ಪಂಡಿತ್‌

ಪು: 208 ಬೆ:₹120

ಪ್ರ‌: ದಿವ್ಯಚಂದ್ರ ಪ್ರಕಾಶನ, ಪಾಪಯ್ಯ ಗಾರ್ಡನ್‌, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕೆ.ಎಚ್‌.ಬಿ. ಕಾಲೋನಿ, ಬಸವೇಶ್ವರನಗರ ಎರಡನೇ ಹಂತ, ಬೆಂಗಳೂರು

*

ಸಾಠ್‌ ಗಜಲ್‌

ಲೇ: ವಿದ್ಯಾವತಿ ಕೆ. ಅಂಕಲಗಿ

ಪು: 79 ಬೆ:₹ 60

ಪ್ರ‌: ಏಕತಾ ಪ್ರಕಾಶನ, ತುಳಸಿಗಿರೀಶ್‌, ಹಾಶೀಂಪೀರ ದರ್ಗಾ ಕ್ರಾಸ್‌, ಸ್ಟೇಶನ್‌ ರಸ್ತೆ, ವಿಜಯಪುರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry