ಸಾಕು ನಾಯಿ ಜತೆ ದೋನಿ ಆಟ: ವಿಡಿಯೊ ವೈರಲ್

ಸೋಮವಾರ, ಜೂನ್ 17, 2019
22 °C

ಸಾಕು ನಾಯಿ ಜತೆ ದೋನಿ ಆಟ: ವಿಡಿಯೊ ವೈರಲ್

Published:
Updated:
ಸಾಕು ನಾಯಿ ಜತೆ ದೋನಿ ಆಟ: ವಿಡಿಯೊ ವೈರಲ್

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯನ್ನು 4–1ರಲ್ಲಿ ಜಯಗಳಿಸಿರುವ ಭಾರತ ತಂಡದ ಆಟಗಾರರಿಗೆ ಈಗ ವಿಶ್ರಾಂತಿ ಸಮಯ. ಮೂರು ಟಿ–20 ಪಂದ್ಯಗಳ ಸರಣಿ ಶನಿವಾರದಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ಆಟಗಾರರು ಕುಟುಂಬದವರ ಜತೆ ಸಮಯ ಕಳೆಯುತ್ತಿದ್ದಾರೆ.

ವಿಕೆಟ್‌ ಕೀಪರ್ ಎಂ.ಎಸ್. ದೋನಿ ಅವರು ತಮ್ಮ ಸಾಕುನಾಯಿ ಜತೆ ಆಟವಾಡುತ್ತಿರುವ ವಿಡಿಯೊವೊಂದನ್ನು ಅವರ ಪತ್ನಿ ಸಾಕ್ಷಿ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. 2 ಲಕ್ಷಕ್ಕೂ ಹೆಚ್ಚು ಜನ ವಿಡಿಯೊ ವೀಕ್ಷಿಸಿದ್ದು, 2 ಸಾವಿರಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ.


 

#belgiummalinois #sam ‘s mirroring talent ! @mahi7781

A post shared by Sakshi (@sakshisingh_r) on


ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry