ಸೋಮವಾರ, ಸೆಪ್ಟೆಂಬರ್ 16, 2019
22 °C

ಅಂಧರ ಕ್ರಿಕೆಟ್‌ ಬಳ್ಳಾರಿಗೆ ಜಯ

Published:
Updated:
ಅಂಧರ ಕ್ರಿಕೆಟ್‌ ಬಳ್ಳಾರಿಗೆ ಜಯ

ಬಳ್ಳಾರಿ: ಕೋಲಾರ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಬಳ್ಳಾರಿಯ ಎನ್‌.ಸಿ.ಸಿ. ವಿಮ್ಸ್‌ ತಂಡ ಅಂಧರ ರಾಜ್ಯಮಟ್ಟದ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳಿಂದ ಸುಲಭವಾಗಿ ಜಯಿಸಿತು.

ಈ ತಂಡ ಎರಡನೇ ಪಂದ್ಯದಲ್ಲಿ ತುಮಕೂರು ಎದುರು ಜಯಿಸಿತು.

ಇತರ ಪಂದ್ಯಗಳ ಸಂಕ್ಷಿಪ್ತ ಸ್ಕೋರು:

ಬೀದರ್‌ 10 ಓವರ್‌ಗಳಲ್ಲಿ 6 ವಿಕೆಟ್‌ಗೆ 65. ಮೈಸೂರು ತಂಡ 3.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66.

ಶಿವಮೊಗ್ಗ ತಂಡ 10 ಓವರ್‌ಗಳಲ್ಲಿ 70 ರನ್‌. ಬೆಂಗಳೂರು ದೀಪಾಂಜಲಿ ತಂಡ 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 71. ಫಲಿತಾಂಶ: ದೀಪಾಂಜಲಿ ತಂಡಕ್ಕೆ 10 ವಿಕೆಟ್ ಗೆಲುವು. ಬೆಂಗಳೂರು 10 ಓವರ್‌ಗಳಲ್ಲಿ 2 ವಿಕೆಟ್‌ಗೆ 161. ಚಿಕ್ಕಬಳ್ಳಾಪುರ 10 ಓವರ್‌ಗಳಲ್ಲಿ 64. ಫಲಿತಾಂಶ: ಬೆಂಗಳೂರಿನ ತಂಡಕ್ಕೆ 97 ರನ್ ಗೆಲುವು.

Post Comments (+)