ಯುಪಿಎಸ್‌ಸಿ ಪರೀಕ್ಷೆಗೆ ವಿಶೇಷ ತರಬೇತಿ

ಶುಕ್ರವಾರ, ಮೇ 24, 2019
23 °C

ಯುಪಿಎಸ್‌ಸಿ ಪರೀಕ್ಷೆಗೆ ವಿಶೇಷ ತರಬೇತಿ

Published:
Updated:

ಬೆಂಗಳೂರು: ಯುಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಮೈಸೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಿವಿಲ್‌ ಸರ್ವಿಸ್‌ ಟ್ರೈನಿಂಗ್‌ ಅಕಾಡೆಮಿ ತರಬೇತಿ ಆಯೋಜಿಸಿದೆ.

ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲು ನವೆಂಬರ್‌ 5ರಂದು ‘ನಾಗರಿಕಾ ಸೇವಾ ಪ್ರವೇಶ ಪರೀಕ್ಷೆ’ ನಡೆಸಲಿದೆ. ಆಸಕ್ತ ಪದವಿ, ಸ್ನಾತಕೋತ್ತರ ಪದವೀಧರರು ಮತ್ತು ವೃತ್ತಿನಿರತರು ಹೆಸರು ನೋಂದಾಯಿಸಬಹುದು.

ವಿದ್ಯಾರ್ಥಿಗಳಲ್ಲಿ ಸಮಾಜ ವಿಜ್ಞಾನ ಹಾಗೂ ಮಾನವಿಕ ವಿಷಯಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಾಮಾಜಿಕ ಜವಾಬ್ದಾರಿಯ ಮನವರಿಕೆ ಮಾಡಿಕೊಡುವುದು ಈ ಪರೀಕ್ಷೆ ಉದ್ದೇಶ. ಸಂಪರ್ಕ ಸಂಖ್ಯೆ: 9108982242.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry