ಭಾನುವಾರ, ಸೆಪ್ಟೆಂಬರ್ 22, 2019
21 °C

ಮಿನುಗುವ ಪ್ರಿಯಾಂಕಾ

Published:
Updated:
ಮಿನುಗುವ ಪ್ರಿಯಾಂಕಾ

ವಿದೇಶದಲ್ಲಿ ಇದ್ದರೂ ದೀಪಾವಳಿ ಹಬ್ಬದ ಸಂಭ್ರಮವನ್ನು ಜೋರಾಗಿಯೇ ಆಚರಿಸಿದ್ದಾರೆ ಪ್ರಿಯಾಂಕಾ ಚೋಪ್ರಾ. ಹಬ್ಬದಂದು ಕೆಂಪು ಬಣ್ಣದ ಸಲ್ವಾರ್ ತೊಟ್ಟು ಮಿಂಚುತ್ತಿರುವ ತಮ್ಮ ಜಿಎಫ್‌ಐ(ಪುಟ್ಟ ವಿಡಿಯೊ)ಅನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ ಪಿಗ್ಗಿ.

Post Comments (+)