ಕ್ರಿಕೆಟ್‌: ಬೆಂಗಳೂರು ನಗರ ತಂಡಕ್ಕೆ ಜಯ

ಬುಧವಾರ, ಜೂನ್ 19, 2019
32 °C

ಕ್ರಿಕೆಟ್‌: ಬೆಂಗಳೂರು ನಗರ ತಂಡಕ್ಕೆ ಜಯ

Published:
Updated:

ಬೆಂಗಳೂರು: ಪಿ.ಜಿ. ಸುಶಮೀಂದ್ರ ಆಚಾರ್‌ (49ಕ್ಕೆ11) ಮತ್ತು ತೇಜಸ್‌ ಅರುಣ್‌ ಕುಮಾರ್‌ (46ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಬೆಂಗಳೂರು ನಗರ ತಂಡ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ರಾಯಚೂರು ವಲಯವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ನಗರ: ಮೊದಲ ಇನಿಂಗ್ಸ್‌: 61.1 ಓವರ್‌ಗಳಲ್ಲಿ 205  ಮತ್ತು 5.4 ಓವರ್‌ಗಳಲ್ಲಿ 2 ವಿಕೆಟ್‌ಗೆ 27 (ಶಶಿಕುಮಾರ್‌ 9ಕ್ಕೆ2).

ರಾಯಚೂರು ವಲಯ: ಪ್ರಥಮ ಇನಿಂಗ್ಸ್‌: 37.5 ಓವರ್‌ಗಳಲ್ಲಿ 100 (ಸುಶಮೀಂದ್ರ ಆಚಾರ್‌ 21ಕ್ಕೆ7, ತೇಜಸ್‌ ಅರುಣ್‌ ಕುಮಾರ್‌ 30ಕ್ಕೆ2)ಮತ್ತು 45.5 ಓವರ್‌ಗಳಲ್ಲಿ 129 (ವಿಜಯ ರೆಡ್ಡಿ 27, ಯಶವಂತ್‌ 30; ಸುಶಮೀಂದ್ರ ಆಚಾರ್‌ 28ಕ್ಕೆ4, ಆದಿತ್ಯ ಮಣಿ 20ಕ್ಕೆ3, ತೇಜಸ್‌ ಅರುಣ್‌ ಕುಮಾರ್‌ 16ಕ್ಕೆ2). ಫಲಿತಾಂಶ: ಬೆಂಗಳೂರು ನಗರಕ್ಕೆ 8 ವಿಕೆಟ್‌ ಗೆಲುವು.

ಮೈಸೂರು ವಲಯ: ಮೊದಲ ಇನಿಂಗ್ಸ್‌: 84.4 ಓವರ್‌ಗಳಲ್ಲಿ 8 ವಿಕೆಟ್‌ಗೆ 304 ಡಿಕ್ಲೇರ್ಡ್‌ . ತುಮಕೂರು ವಲಯ:62.1 ಓವರ್‌ಗಳಲ್ಲಿ 137. ಫಲಿತಾಂಶ: ಮೈಸೂರು ವಲಯಕ್ಕೆ ಇನಿಂಗ್ಸ್‌ ಮತ್ತು 73ರನ್‌ಗಳ ಗೆಲುವು.

ಶಿವಮೊಗ್ಗ ವಲಯ: 82.1 ಓವರ್‌ಗಳಲ್ಲಿ 196 ಮತ್ತು 39.1 ಓವರ್‌ಗಳಲ್ಲಿ 91 (ಎಂ.ಕೆ.ಕರಂಬಯ್ಯ 18ಕ್ಕೆ3, ಮ್ಯಾಕ್‌ ಡಿಸೋಜ 27ಕ್ಕೆ3). ಮಂಗಳೂರು ವಲಯ: 90 ಓವರ್‌ಗಳಲ್ಲಿ 9 ವಿಕೆಟ್‌ಗೆ 261 ಮತ್ತು 4.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 27. 

ಫಲಿತಾಂಶ: ಮಂಗಳೂರಿಗೆ 10 ವಿಕೆಟ್‌ ಗೆಲುವು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry