ಡಿಸೆಂಬರ್‌ ಅಂತ್ಯದ ಒಳಗೆ ಹನುಮ ಜಯಂತಿ ಆಚರಣೆ

7

ಡಿಸೆಂಬರ್‌ ಅಂತ್ಯದ ಒಳಗೆ ಹನುಮ ಜಯಂತಿ ಆಚರಣೆ

Published:
Updated:
ಡಿಸೆಂಬರ್‌ ಅಂತ್ಯದ ಒಳಗೆ ಹನುಮ ಜಯಂತಿ ಆಚರಣೆ

ಹುಣಸೂರು: ‘ನಗರದಲ್ಲಿ ಹನುಮ ಜಯಂತಿ ಆಚರಿಸುವುದು ನಿಶ್ಚಿತ. ಈ ಕುರಿತು ರೂಪುರೇಷೆ ರೂಪಿಸಲು ಭಕ್ತರೊಂದಿಗೆ ಚರ್ಚೆ ನಡೆಸಲಾ ಗುವುದು’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಇಲ್ಲಿನ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾಲೆ ವಿಸರ್ಜಿಸಿ ಅವರು ಮಾತನಾಡಿದರು.

ಹನುಮ ಜಯಂತಿ ಸಮಿತಿ ಅಧ್ಯಕ್ಷ ವಿ.ಎನ್‌.ದಾಸ್‌, ಯೋಗಾನಂದ ಕುಮಾರ್‌, ಹನಗೋಡು ಮಂಜುನಾಥ್‌ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry