ಶನಿವಾರ, ಮಾರ್ಚ್ 6, 2021
19 °C

ಜೈನ್‌ ಕಾಲೇಜು ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈನ್‌ ಕಾಲೇಜು ತಂಡಕ್ಕೆ ಪ್ರಶಸ್ತಿ

ಬೆಂಗಳೂರು: ನಾಯಕ ರೋಹನ್‌ ನಾಯಕರ್‌ (71) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಶ್ರೀ ಭಗವಾನ್‌ ಮಹಾವೀರ ಜೈನ್‌ ಕಾಲೇಜು, ವಿ.ವಿ.ಪುರಂ ತಂಡದವರು ವಿಜಯ ಅಂತರ ಕಾಲೇಜು ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ಜೈನ್‌ ಕಾಲೇಜು 23ರನ್‌ಗಳಿಂದ ಜೆ.ಸಿ. ರಸ್ತೆಯ ಜೈನ್‌ ಕಾಲೇಜು ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌

ಜೈನ್‌ ಕಾಲೇಜು, ವಿ.ವಿ.ಪುರಂ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 173 (ರೋಹನ್‌ ನಾಯಕರ್‌ 71, ರೋಹನ್‌ ನವೀನ್‌ 45, ರಿತ್ವಿಕ್‌ 30ಕ್ಕೆ3).

ಜೈನ್‌ ಕಾಲೇಜು, ಜೆ.ಸಿ.ರಸ್ತೆ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 (ಅಯೆವಂತ್‌ 36; ರೋಹನ್‌ ಶೆಟ್ಟಿ 24ಕ್ಕೆ2).

ಫಲಿತಾಂಶ: ಜೈನ್‌ ಕಾಲೇಜು ವಿ.ವಿ. ಪುರಂ ತಂಡಕ್ಕೆ 23ರನ್‌ ಗೆಲುವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.