ಸೋಮವಾರ, ಮಾರ್ಚ್ 1, 2021
30 °C
ಇದೇ ಮೊದಲ ಬಾರಿಗೆ ಎಫ್‌ಐಸಿಸಿಐ ಸಭೆಯಲ್ಲಿ ಮೋದಿ ಭಾಗಿ

ಬ್ಯಾಂಕ್‌ಗಳು, ಠೇವಣಿದಾರರು ಸುರಕ್ಷಿತವಾಗಿದ್ದಲ್ಲಿ ಮಾತ್ರ ದೇಶ ಸುಭಿಕ್ಷವಾಗಲಿದೆ: ಮೋದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ಗಳು, ಠೇವಣಿದಾರರು ಸುರಕ್ಷಿತವಾಗಿದ್ದಲ್ಲಿ ಮಾತ್ರ ದೇಶ ಸುಭಿಕ್ಷವಾಗಲಿದೆ: ಮೋದಿ

ನವದೆಹಲಿ: ಬ್ಯಾಂಕ್‌ಗಳು ಹಾಗೂ ಠೇವಣಿದಾರರು ಸುರಕ್ಷಿತವಾಗಿದ್ದಾಗ ಮಾತ್ರ ದೇಶ ಸುಭಿಕ್ಷವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಫೆಡರೇಶನ್ ಆಫ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ(FICCI) ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 90 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗೆ ಮೊದಲು ಅಭಿನಂದನೆ ಸಲ್ಲಿಸಿದ್ದಾರೆ.

‘ದೇಶದ ಜನರು ಭ್ರಷ್ಟಾಚಾರ, ಕಪ್ಪುಹಣ ಇನ್ನಿತರ ವ್ಯವಸ್ಥೆಗಳಿಗೆ ಸಿಲುಕಿ ಹೈರಾಣವಾಗಿದ್ದಾರೆ. ಇದರಿಂದ ಅವರನ್ನು ದೇಶವನ್ನು ಮುಕ್ತಗೊಳಿಸಬೇಕಾಗಿದೆ. ಹಾಗಾಗಿ ದೇಶದ ಹಾಗೂ ಜನರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಇದು ಒಳ್ಳೆಯ ಸಮವಾಗಿದ್ದು, ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಭ್ರಷ್ಟಾಚಾರ ಹಾಗೂ ಕಪ್ಪುಹಣ ವ್ಯವಸ್ಥೆಯ ವಿರುದ್ಧ ಪಾರದರ್ಶಕತೆ ಹಾಗೂ ಬಹಳ ಸೂಕ್ಷ್ಮತೆಯಿಂದ ಹೋರಾಟ ನಡೆಸಲಿದೆ. ನಾವು ಆರಂಭಿಸಿದ ಜನ ಧನ ಯೋಜನೆಗೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ ಎಂದಿದ್ದಾರೆ.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ FICCI ಸಭೆಯಲ್ಲಿ ಮೋದಿ ಭಾಗವಹಿಸಿದ್ದಾರೆ. 

***

Prime Minister Narendra Modi is addressing the doyens of industry at the Annual General Meeting (AGM) of the Federation of Indian Chambers of Commerce and Industry (FICCI) in New Delhi.

This is Mr. Modi's first address to an AGM of a national business association since becoming Prime Minister, and it assumes greater significance in the background of the GST rollout.

“After the inaugural session, Mr. Modi will interact with all our past presidents,”  FICCI said.

At the AGM, FICCI president Pankaj Patel (Chairman & MD, Zydus Cadila) will step down and Rashesh Shah (Chairman & CEO, Edelweiss Group) will take charge.

The AGM, with the theme ‘Indian Business in a New India’, will also to be addressed by Union Finance Minister Arun Jaitley and Defence Minister Nirmala Sitharaman. Senior Congress leader Jyotiraditya Scindia will also address a special session.

Following are the highlights of the Prime Minister's speech that he began at 4.20 p.m. and ended at 5.08 p.m.:

"All of you are caught up in settling your accounts for the year.

"I would like to congratulate the FICCI for its 90 years of operation. Ninety years ago, along with normal duties and responsibilities, national duties and responsibilities were carried out and we are doing so now.

"People are tired of corruption, black money, and want to be free of it. So, it is time for a churn to understand the needs and wishes of the people and country and come up with a policy.

"In the 70 years after independence, such a system was created where a poor man or downtrodden person had to fight against the government. If he wanted a bank account, gas connection, pension, he had to fight the system and go from pillar to post.

"My government is ending this fight with the system. It is not only transparent, but also sensitive. So, when we started the “Jan Dhan Yojana,” we got such a great response. But when we started it, we didn't know how many accounts we would have to open. There was no such data. We just knew that the poor were turned away. Now, with 30 crore accounts being opened, we have an idea of what a change this has created.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.