7

ಶಿಲಾಸಮಾಧಿ, ಬಿಡಿಶಿಲ್ಪಗಳು ಪತ್ತೆ

Published:
Updated:
ಶಿಲಾಸಮಾಧಿ, ಬಿಡಿಶಿಲ್ಪಗಳು ಪತ್ತೆ

ಮೈಸೂರು: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಹಾಗೂ ಮಸಹಳ್ಳಿ ಗ್ರಾಮಗಳ ಹೊರ ವಲಯದಲ್ಲಿ ಈಚೆಗೆ ಶಿಲಾಸಮಾಧಿ ಸೇರಿದಂತೆ ಬಿಡಿ ಶಿಲ್ಪಗಳು ಪತ್ತೆಯಾಗಿವೆ.

ಮೈಸೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನ ವಿಭಾಗದ ಪ್ರೊ.ಆರ್‌.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿರುವ ಎಸ್‌.ಮಣಿಕಂಠ ಅವರು ಕ್ಷೇತ್ರ ಕಾರ್ಯದಲ್ಲಿ ಭಾಗಿಯಾಗಿದ್ದರು.

ಕ್ರಿ.ಶ.9ರಿಂದ 10ನೇ ಶತಮಾನಕ್ಕೆ ಸೇರಿರಬಹುದಾದ ರಾವಳೇಶ್ವರ ಶಿಲ್ಪಗಳು ಪತ್ತೆಯಾಗಿವೆ ಎಂದು ಸಂಶೋಧಕ ಎಸ್‌. ಮಣಿಕಂಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry