ಬ್ರಿಟಿಷ್ ಜೂನಿಯರ್‌ ಓಪನ್‌ಗೆ ಭಾರತ ಸ್ಕ್ವಾಷ್‌ ತಂಡ

7

ಬ್ರಿಟಿಷ್ ಜೂನಿಯರ್‌ ಓಪನ್‌ಗೆ ಭಾರತ ಸ್ಕ್ವಾಷ್‌ ತಂಡ

Published:
Updated:

ಚೆನ್ನೈ: ಬರ್ಮಿಂಗ್‌ಹ್ಯಾಮ್‌ನಲ್ಲಿ ಜನವರಿ 3ರಿಂದ 7ರವರೆಗೆ ನಡೆಯುವ ಬ್ರಿಟಿಷ್ ಜೂನಿಯರ್ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಆಡುವ ಭಾರತದ ವಿವಿಧ ವಯೋಮಿತಿಗಳ ತಂಡಗಳಿಗೆ 24 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಸೋಮವಾರ ಪ್ರಕಟಿಸಿರುವ ತಂಡಗಳು ಇಂತಿವೆ: 13 ವರ್ಷದೊಳಗಿನವರ ವಿಭಾಗ: ಬಾಲಕರು: ಯುವರಾಜ್‌ ವಾಧ್ವನಿ, ಅರ್ಣವ್‌. 15  ವರ್ಷದೊಳಗಿನವರ ವಿಭಾಗ: ನೀಲ್ ಜೋಶಿ, ತನಯ್‌ ಪಂಜಾಬಿ, ಅರ್ಣವ್ ಸರೆನ್‌, ಕಣವ್‌, ಶ್ರೇಯಸಿ ಮೆಹ್ತಾ.

17 ವರ್ಷದೊಳಗಿನವರ ವಿಭಾಗ: ಸಕ್ಷಮ್‌ ಚೌಧರಿ, ಉತ್ಕರ್ಷ್‌ ಬಹೇತಿ, ವೀರ್‌ ಚೋಟ್ರಾನಿ, ತುಷಾರ್‌ ಸಹಾನಿ, ಯಶ್‌ ಫಡ್ತೆ.

19 ವರ್ಷದೊಳಗಿನವರ ವಿಭಾಗ: ಆರ್ಯಮಾನ್ ಅದಿಕ್‌, ಯಶ್‌ ಭಾರ್ಗವ್‌, ರುತ್ವಿಕ್‌ ರುವಾ, ಆರ್ಯನ್‌ ಪ್ರತೀಕ್, ಅನುಜ್‌ ಉನದ್ಕತ್‌, ಬಾಲಕಿಯರು: 15 ವರ್ಷದೊಳಗಿನವರ ವಿಭಾಗ: ಅನನ್ಯಾ ದಾಬ್ಕೆ, ಐಶ್ವರ್ಯಾ ಕುಚಂದಾನಿ.

17 ವರ್ಷದೊಳಗಿನವರ ವಿಭಾಗ: ಸನ್ಯಾ ವತ್ಸ, ಯೋಶನಾ ಸಿಂಗ್‌, ಸಮಿತಾ ಶಿವಕುಮಾರ್‌, 19 ವರ್ಷದೊಳಗಿನವರ ವಿಭಾಗ: ಆಶಿತಾ, ಆರಾಧನಾ. ಕೋಚ್‌: ಸುರಭಿ ಮಿಶ್ರಾ, ಪುನೀತ್ ಸಿಂಗ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry