ವೆಬ್‌ ಪುಟಕ್ಕೆ ರಜನಿ ಚಾಲನೆ

7

ವೆಬ್‌ ಪುಟಕ್ಕೆ ರಜನಿ ಚಾಲನೆ

Published:
Updated:
ವೆಬ್‌ ಪುಟಕ್ಕೆ ರಜನಿ ಚಾಲನೆ

ಚೆನ್ನೈ: ರಾಜಕೀಯ ಪಕ್ಷ ಸ್ಥಾಪನೆಯ ಮೊದಲ ಹೆಜ್ಜೆಯಾಗಿ ನಟ ರಜನಿಕಾಂತ್,  ಸೋಮವಾರ ಆಂಡ್ರಾಯ್ಡ್‌ ತಂತ್ರಾಂಶ ಮತ್ತು ವೆಬ್‌ ಪುಟ ಬಿಡುಗಡೆಗೊಳಿಸಿದ್ದಾರೆ.

ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು ‘ಅಖಿಲ ಭಾರತ ರಜನಿಕಾಂತ್ ಅಭಿಮಾನಿ ಸಂಘ’ದ ಸದಸ್ಯತ್ವ ಪಡೆಯಲು ಸಹಾಯವಾಗಲು ಸೋಮವಾರ ರಜನಿಕಾಂತ್‌ ‘ರಜಿನಿ ಮಂದ್ರಮ್‌’ ತಂತ್ರಾಂಶ ಬಿಡುಗಡೆಗೊಳಿಸಿ, @officialairrm ಟ್ವಿಟರ್‌ ಖಾತೆ ತೆರೆದಿದ್ದಾರೆ.

ಜತೆಗೆ www.rajinimandram.org ವೆಬ್‌ ಪುಟವನ್ನೂ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry