ಮೋಹನ್ ಬಾಗನ್‌ಗೆ ಕೋಚ್‌ ನೇಮಕ

7

ಮೋಹನ್ ಬಾಗನ್‌ಗೆ ಕೋಚ್‌ ನೇಮಕ

Published:
Updated:

ಕೋಲ್ಕತ್ತ: ಶಂಕರಲಾಲ್ ಚಕ್ರವರ್ತಿ ಅವರನ್ನು ಮೋಹನ್ ಬಾಗನ್ ತಂಡದ ಹೊಸ ಕೋಚ್ ಆಗಿ ನೇಮಕ ಮಾಡಲಾಗಿದೆ. ಸಂಜಯ್ ಸೇನ್ ಕೋಚ್‌ ಹುದ್ದೆಗೆ ಬುಧವಾರ ರಾಜಿನಾಮೆ ಸಲ್ಲಿಸಿದ್ದರು.

ಇದಾಗಿ 24 ತಾಸಿನ ಒಳಗೆ ಹೊಸ ಕೋಚ್‌ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಶಂಕರ್‌ಲಾಲ್‌ ಅವರು 2014ರ ಜುಲೈ ತಿಂಗಳಿಂದ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry