ಎಲಿಜಬೆತ್ ಪುರಸ್ಕಾರ

7

ಎಲಿಜಬೆತ್ ಪುರಸ್ಕಾರ

Published:
Updated:
ಎಲಿಜಬೆತ್ ಪುರಸ್ಕಾರ

ಲಂಡನ್: ಬ್ರಿಟಿಷ್ ಸರ್ಕಾರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸಂಜಾತ ಡಾ. ರೋಹಿತ್ ಶಂಕರ್ ಅವರಿಗೆ ‘ರಾಣಿ ಎಲಿಜಬೆತ್’ ಸನ್ಮಾನ ಲಭಿಸಿದೆ.

ಟ್ರೊರೊದಲ್ಲಿರುವ ಕಾರ್ನವಾಲ್ ಪಾರ್ಟನರ್‌ಶಿಪ್‌ ಎನ್.ಎಚ್.ಎಸ್. ಫೌಂಡೇಶನ್ ಟ್ರಸ್ಟ್‌ನಲ್ಲಿ ನೈರೋ ಸೈಕಿಯಾಟ್ರಿಸ್ಟ್ ಕನ್ಸಲ್ಟೆಂಟ್ ಆಗಿರುವ ಡಾ. ರೋಹಿತ್, ಕಲಿಕಾ ನ್ಯೂನತೆ ಹೊಂದಿರುವ ಜನರಿಗೆ ನೀಡಿದ ಸೇವೆಗಾಗಿ ಈ ಗೌರವ ಲಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry