ಸಂಜೆ 7 ಗಂಟೆಗೆ ಅಹಮ್ಮದ್ ಬಶೀರ್ ಅಂತ್ಯಕ್ರಿಯೆ

7

ಸಂಜೆ 7 ಗಂಟೆಗೆ ಅಹಮ್ಮದ್ ಬಶೀರ್ ಅಂತ್ಯಕ್ರಿಯೆ

Published:
Updated:
ಸಂಜೆ 7 ಗಂಟೆಗೆ ಅಹಮ್ಮದ್ ಬಶೀರ್ ಅಂತ್ಯಕ್ರಿಯೆ

ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಬುಧವಾರ ರಾತ್ರಿ ಹಲ್ಲೆಗೊಳಗಾಗಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ ಮೃತದೇಹನ್ನು ಕೂಳೂರಿನ ಮುಹಿಯುದ್ದೀನ ಜುಮ್ಮಾ ಮಸೀದಿಯಲ್ಲಿ  ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು ಮುಸ್ಲಿಮರು ದರ್ಶನ ಪಡೆಯುತ್ತಿದ್ದಾರೆ. ಬಶೀರ್ ಅವರ ಪುತ್ರ ಇರ್ಫಾನ್ ಅಬುದಾಬಿಯಿಂದ  ಸಂಜೆ 6 ಗಂಟೆಗೆ ಕೂಳೂರಿಗೆ ಬಂದ ನಂತರ ಬಶೀರ್ ಅಂತ್ಯಕ್ರಿಯೆ ಸಂಜೆ 7 ಗಂಟೆಗೆ ನಡೆಯಲಿದೆ. ಸರತಿ ಸಾಲಿನಲ್ಲಿ ನಿಂತು ಮುಸ್ಲಿಮರು ಬಶೀರ್ ಅಂತಿಮ ದರ್ಶನ ಪಡೆಯುತ್ತಿದ್ದು, ಧಾರ್ಮಿಕ ವಿಧಿ ವಿಧಾನ ಶುರು ಮಾಡಲಾಗಿದೆ.

[related]

ಬಿಗಿ ಪೊಲೀಸ್ ಬಂದೋಬಸ್ತ್  ಒದಗಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡವೇ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry