ಶವಯಾತ್ರೆ

7

ಶವಯಾತ್ರೆ

Published:
Updated:

ಝಳಪಿಸಿದವು ತಲವಾರು

ಬಂದರು ಪೊಲೀಸರು

ಅಲ್ಲೊಂದು ಶವಯಾತ್ರೆ

ಇಲ್ಲೊಂದು ಶವಯಾತ್ರೆ

ಅಲ್ಲಷ್ಟು ಯುವಕರಿಗೆ ಜೈಲು

ಇಲ್ಲಷ್ಟು ಯುವಕರಿಗೆ ಜೈಲು

ಯೌವನ ಕಾಡುಪಾಲು

ಓಡುತ್ತಿದೆ ನಗುತ್ತ ಕಾಲನ ರೈಲು

ಬಿ.ಟಿ. ಬೆಳಗಟ್ಟ, ದಾವಣಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry