ಚುರುಕಾದೀತೇ ಆಡಳಿತ?

5

ಚುರುಕಾದೀತೇ ಆಡಳಿತ?

Published:
Updated:

‘ರಾಜ್ಯದಲ್ಲಿ ಆಡಳಿತ ಕೆಟ್ಟುಹೋಗಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ರಮೇಶ್‌ ಅವರು ಹೇಳಿದ್ದಾರೆ (ಪ್ರ.ವಾ., ಜ. 10).

ಜನಸಾಮಾನ್ಯರ ಮನಗಳಲ್ಲಿ ಈ ಭಾವನೆ ವರ್ಷಗಳ ಹಿಂದೆಯೇ ಮೂಡಿಬಿಟ್ಟಿದೆ. ಜನರು ಪ್ರತಿಭಟನೆ ನಡೆಸಿ, ಅರಚಾಡಿ, ಕೂಗಾಡಿದರೂ ಸರ್ಕಾರದ್ದು ಗಟ್ಟಿಚರ್ಮ ಎಂಬುದು ಸಾಬೀತಾಗುತ್ತಲೇ ಇದೆ. ಈಗ ನ್ಯಾಯಮೂರ್ತಿಗಳು ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇನ್ನು ಮುಂದಾದರೂ ಆಡಳಿತದಲ್ಲಿ ಚುರುಕು ಹಾಗೂ ಗಟ್ಟಿತನ ತರಬಲ್ಲದೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry