ಗಡಿ ಭದ್ರತೆಗೆ ಮತ್ತಷ್ಟು ಸೈನಿಕರು

7

ಗಡಿ ಭದ್ರತೆಗೆ ಮತ್ತಷ್ಟು ಸೈನಿಕರು

Published:
Updated:

ನವದೆಹಲಿ: ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಗಡಿಗಳಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ಇಂಡೊ– ಟಿಬೆಟನ್ ಗಡಿ ಪೊಲೀಸ್‌ನ (ಐಟಿಬಿಪಿ) ಹದಿನೈದು ಹೊಸ ತುಕಡಿಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.

‘ಬಿಎಸ್ಎಫ್‌ನ ಆರು ಹಾಗೂ ಐಟಿಬಿಪಿಯ ಒಂಬತ್ತು ತುಕಡಿಗಳನ್ನು ನಿಯೋಜಿಸಲಾಗುವುದು. ಪ್ರತಿ ತುಕಡಿಯಲ್ಲೂ ತಲಾ ಸಾವಿರ ಸೈನಿಕರು ಇರುತ್ತಾರೆ’ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry