ಐಡಿಯಾ, ವೊಡಾಫೋನ್‌ ವಿಲೀನಕ್ಕೆ ಸಮ್ಮತಿ

7

ಐಡಿಯಾ, ವೊಡಾಫೋನ್‌ ವಿಲೀನಕ್ಕೆ ಸಮ್ಮತಿ

Published:
Updated:

ನವದೆಹಲಿ: ಐಡಿಯಾ ಸೆಲ್ಯುಲರ್‌ ಮತ್ತು ವೊಡಾಫೋನ್‌ ಸಂಸ್ಥೆಗಳ ವಿಲೀನ ಪ್ರಸ್ತಾವನೆಗೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರ (ಎನ್‌ಸಿಎಲ್‌ಟಿ) ಒಪ್ಪಿಗೆ ನೀಡಿದೆ.

ಅಹಮದಾಬಾದ್‌ನ ಎನ್‌ಸಿಎಲ್‌ಟಿ ಪೀಠವು, ಜನವರಿ 11 ರಂದು ವಿಲೀನಕ್ಕೆ ಒಪ್ಪಿಗೆ ನೀಡಿದೆ ಎಂದು ಐಡಿಯಾ ಸೆಲ್ಯುಲರ್ ತಿಳಿಸಿದೆ.

ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು ವರಮಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry