ಹೆಲಿಕಾಪ್ಟರ್‌ ಪತನ: ಮೃತ ದೇಹದ ಅಂಗಾಂಗ ಪತ್ತೆ

7

ಹೆಲಿಕಾಪ್ಟರ್‌ ಪತನ: ಮೃತ ದೇಹದ ಅಂಗಾಂಗ ಪತ್ತೆ

Published:
Updated:

ಮುಂಬೈ: ಇಲ್ಲಿನ ಸಮುದ್ರ ತೀರದಲ್ಲಿ ಶನಿವಾರ ಪತನಗೊಂಡ ಪವನ್‌ ಹನ್ಸ್‌ ಹೆಲಿಕಾಪ್ಟರ್‌ನಲ್ಲಿದ್ದ ಸದಸ್ಯನೊಬ್ಬನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಮೃತದೇಹದ ಕೆಲವು ಭಾಗಗಳು ಪತ್ತೆಯಾಗಿವೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

‘ಮೃತದೇಹದ ಭಾಗಗಳು ಗುರುತು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿದ್ದವು. ಅವುಗಳನ್ನು ಡಿಎನ್‌ಎ ಪರೀಕ್ಷೆಗೆ ಇಲ್ಲಿನ ಆರ್‌. ಎನ್‌. ಕೂಪರ್‌ ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಗಿದೆ’ ಎಂದು ಕರಾವಳಿ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry