ಜಯನಗರದ ಉಪಹಾರ ದರ್ಶಿನಿಯಲ್ಲಿ ಅಗ್ನಿ ಅವಘಡ

7

ಜಯನಗರದ ಉಪಹಾರ ದರ್ಶಿನಿಯಲ್ಲಿ ಅಗ್ನಿ ಅವಘಡ

Published:
Updated:
ಜಯನಗರದ ಉಪಹಾರ ದರ್ಶಿನಿಯಲ್ಲಿ ಅಗ್ನಿ ಅವಘಡ

ಬೆಂಗಳೂರು: ಜಯನಗರದ 4ನೇ ಹಂತದಲ್ಲಿರುವ ಬಸ್‌ನಿಲ್ದಾಣದ ಎದುರಿನ ಉಪಹಾರ ದರ್ಶಿನಿಯಲ್ಲಿ ಗುರುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ.

ಸಂಜೆ 4ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ದರ್ಶಿನಿಯ ಒಳಗಿದ್ದ 20 ಮಂದಿ ಗ್ರಾಹಕರು ತಕ್ಷಣ ಹೊರಗೆ ಓಡಿ ಬಂದಿದ್ದಾರೆ. ಯಾರಿಗೂ ಯಾವುದೆ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.

ಅಗ್ನಿ ಶಾಮಕ ಮತ್ತು ತುರ್ತು ಸೇವೆಯ ನಾಲ್ಕು ವಾಹನಗಳು ಸ್ಥಳಕ್ಕೆ ಬಂದಿದ್ದು, ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry