‘ಭಗತ್‌ಸಿಂಗ್‌ಗೆ ಪ್ರಶಸ್ತಿ ಕೊಡಿ’

7

‘ಭಗತ್‌ಸಿಂಗ್‌ಗೆ ಪ್ರಶಸ್ತಿ ಕೊಡಿ’

Published:
Updated:
‘ಭಗತ್‌ಸಿಂಗ್‌ಗೆ ಪ್ರಶಸ್ತಿ ಕೊಡಿ’

ಲಾಹೋರ್: ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿ ’ನಿಶಾನ್–ಎ–ಹೈದರ್’ ನೀಡಬೇಕು ಎಂದು ಸಂಘಟನೆಯೊಂದು ಆಗ್ರಹಿಸಿದೆ.

ಪಾಕಿಸ್ತಾನದ ಭಗತ್‌ ಸಿಂಗ್‌ ಸ್ಮಾರಕ ಫೌಂಡೇಷನ್‌, ಪಂಜಾಬ್‌ ಪ್ರಾಂತ್ಯದ ಸರ್ಕಾರಕ್ಕೆ ಈ ಕುರಿತು ಅರ್ಜಿ ಸಲ್ಲಿಸಿದೆ. ಲಾಹೋರ್‌ನ ಶಾದ್‌ಮಾನ್‌ ವೃತ್ತದಲ್ಲಿ ಭಗತ್‌ಸಿಂಗ್‌ ಅವರ ಪ್ರತಿಮೆ ಸ್ಥಾಪಿಸುವಂತೆಯೂ ಮನವಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry