ಮಹಾರಾಷ್ಟ್ರದ ಠಾಣೆ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ; 153 ಜನರ ರಕ್ಷಣೆ

7

ಮಹಾರಾಷ್ಟ್ರದ ಠಾಣೆ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ; 153 ಜನರ ರಕ್ಷಣೆ

Published:
Updated:
ಮಹಾರಾಷ್ಟ್ರದ ಠಾಣೆ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ; 153 ಜನರ ರಕ್ಷಣೆ

ಠಾಣೆ: ಮಹಾರಾಷ್ಟ್ರದ ಥಾಣೆ ‘ಗಿರಿಜಾ ಹೈಟ್ಸ್‌’ ಬಹುಮಹಡಿ ಕಟ್ಟಡದಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ.

ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಎಂಟು ಅಗ್ನಿ ಶಾಮಕ ಮತ್ತು ತುರ್ತು ಸೇವೆ ವಾಹನಗಳು ಬಂದಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ.

ಕಟ್ಟಡದಲ್ಲಿದ್ದ 153 ಜನರನ್ನು ಹೊರಗೆ ಕರೆತಂದು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry