ನೀರಜಾ ಭಾನೋಟ್‌ ಹತ್ಯೆ: ಶಂಕಿತರ ಸುಧಾರಿತ ಭಾವಚಿತ್ರ ಬಿಡುಗಡೆ

7

ನೀರಜಾ ಭಾನೋಟ್‌ ಹತ್ಯೆ: ಶಂಕಿತರ ಸುಧಾರಿತ ಭಾವಚಿತ್ರ ಬಿಡುಗಡೆ

Published:
Updated:
ನೀರಜಾ ಭಾನೋಟ್‌ ಹತ್ಯೆ: ಶಂಕಿತರ ಸುಧಾರಿತ ಭಾವಚಿತ್ರ ಬಿಡುಗಡೆ

ವಾಷಿಂಗ್ಟನ್‌: 31 ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ನಡೆದಿದ್ದ ‘ಪ್ಯಾನ್‌ ಆಮ್‌’ ವಿಮಾನ ಅಪಹರಣ, ವಿಮಾನ ಪರಿಚಾರಕಿ ನೀರಜಾ ಭಾನೋಟ್ ಹತ್ಯೆಗೆ ಸಂಬಂಧಿಸಿ ಶಂಕಿತ ನಾಲ್ಕು ಅಪಹರಣಕಾರರ ಈಗಿನ ವಯಸ್ಸಿಗೆ ಅನುಗುಣವಾಗಿ, ಸುಧಾರಿತ ಭಾವಚಿತ್ರಗಳನ್ನು ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್‌ (ಎಫ್‌ಬಿಐ) ಬಿಡುಗಡೆ ಮಾಡಿದೆ.

ವಾದೌದ್‌ ಮಹಮ್ಮದ್ ಹಫೀಜ್‌ ಅಲ್‌–ಟರ್ಕಿ, ಜಮಾಲ್ ಸಯೀದ್ ಅಬ್ದುಲ್ ರಹೀಂ, ಮಹಮ್ಮದ್ ಅಬ್ದುಲ್ಲಾ ಖಲೀಲ್ ಹುಸೇನ್ ಅರ್‌–ರಹಯ್ಯಾಲ್ ಮತ್ತು ಮಹಮ್ಮದ್ ಅಹ್ಮದ್ ಅಲ್‌–ಮುನಾವರ್‌ ಭಾವ ಶಂಕಿತ ಅಪಹರಣಕಾರರು. ಸೆಪ್ಟೆಂಬರ್‌ 5, 1986ರಂದು ‘ಪ್ಯಾನ್‌ ಆಮ್‌ 73’ ವಿಮಾನ ಅಪಹರಣ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry