ನಾಲ್ವರು ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

7

ನಾಲ್ವರು ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

Published:
Updated:

ಬೆಂಗಳೂರು: ನಾಲ್ವರು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು:  ಎನ್. ತಿಪ್ಪೇಸ್ವಾಮಿ–ಉಪವಿಭಾಗಾಧಿಕಾರಿ, ತುಮಕೂರು.

ತಬಸ್ಸುಮ್ ಜಹೇರಾ– ವಿಶೇಷ ಭೂಸ್ವಾಧೀನಾಧಿಕಾರಿ, ಎನ್‌ಎಚ್ಎಐ (ನೆಲಮಂಗಲ–ಕುಣಿಗಲ್‌, ಹೊಸಪೇಟೆ–ದಾಬಸ್‌ಪೇಟೆ ವಿಭಾಗ).

ಟಿ.ವಿ. ಪ್ರಕಾಶ್‌– ಉಪವಿಭಾಗಾಧಿಕಾರಿ, ಶಿವಮೊಗ್ಗ.

ಕೆ.ಬಿ. ಆಂಜನಪ್ಪ– ಹೆಚ್ಚುವರಿ ನಿರ್ದೇಶಕರು(ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry