ಪ್ರಯಾಣಿಕ ವಾಹನ: ಅಗ್ರ ಸ್ಥಾನದಲ್ಲಿ ಮಾರುತಿ

7

ಪ್ರಯಾಣಿಕ ವಾಹನ: ಅಗ್ರ ಸ್ಥಾನದಲ್ಲಿ ಮಾರುತಿ

Published:
Updated:

ನವದೆಹಲಿ: ಪ್ರಯಾಣಿಕ ವಾಹನ ಮಾರಾಟದಲ್ಲಿ ಮಾರುತಿ ಸುಜುಕಿ ಇಂಡಿಯಾ ಅಗ್ರ ಸ್ಥಾನದಲ್ಲಿದೆ.

ಡಿಸೆಂಬರ್‌ನಲ್ಲಿ ಒಟ್ಟಾರೆ 10 ಮಾದರಿಯ ಪ್ರಯಾಣಿಕ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಅದರಲ್ಲಿ 6 ಮಾದರಿಗಳು ಮಾರುತಿ ಸುಜುಕಿ ಇಂಡಿಯಾಗೆ ಸೇರಿವೆ.

ಹುಂಡೈ ಮೋಟರ್ ಇಂಡಿಯಾದ ಮೂರು ವಾಹನ ಮಾದರಿಗಳು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಈ ಮಾಹಿತಿ ಬಿಡುಗಡೆ ಮಾಡಿದೆ. ರೆನೊ ಕ್ವಿಡ್‌ ಒಂಬತ್ತನೇ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry